¡Sorpréndeme!

What Is Your Expectation Hero Xpulse 210 | ಬೆಲೆ ಹಿಮಾಲಯನ್‌ಗಿಂತ ಕಡಿಮೆ,ಆದರೆ ಎಷ್ಟು? | Abhishek Mohandas

2025-01-17 137 Dailymotion

ಈ ಎಂಜಿನ್ 25 bhp ಪವರ್ ಮತ್ತು 20.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಸದ್ಯ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಕ್ಸ್‌ಪಲ್ಸ್ ಬೈಕಿನಲ್ಲಿ 199.6 cc 4V ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ.
#AutoExpo2025 #BharathMobility2025 #BrandNameatAutoExpo #DriveSparkKannadaAtAutoExpo

~ED.158~